KARNATAKA REAL ESTATE ASSOCIATES @[email protected]
96 subscribers - no pronouns :c
ಎಲ್ಲರಿಗೂ ಕರ್ನಾಟಕ ರಿಯಲ್ ಎಸ್ಟೇಟ್ ಅಸೋಸಿಯೇಟಿಸಿಗೆ ಸ್ವಾಗತ
ಸಮೃದ್ಧಿ_3_6_9 ಕಮಿಟಿ ಕಾಮರ್ಸ್
ಈ ಅವಕಾಶವನ್ನು ನೀಡುತ್ತಿದೆ ದಯಮಾಡಿ ಪ್ರತಿ ರಿಯಲ್ ಎಸ್ಟೇಟ್ ಬಂದು ಮಿತ್ರರು ಪಾಲ್ಗೊಳ್ಳಿರಿ
ನಿಯಮಗಳು :
* ರಿಯಲ್ ಎಸ್ಟೇಟ್ ಗೆ ಸಂಬಂಧಪಟ್ಟ ಪೋಸ್ಟ್ಗಳನ್ನು ಹಾಕಬಹುದು
* ಯಾವುದೇ ಪ್ರಾಪರ್ಟಿ ಫೋಟೋಗಳನ್ನು ಮತ್ತು ಡಾಕ್ಯುಮೆಂಟ್ಗಳನ್ನು ಹಾಕುವಂತಿಲ್ಲ
* ಪ್ರಾಪರ್ಟಿಯ ಪೋಸ್ಟನ್ನು ಹಾಕುವ ಮುನ್ನ ಪ್ರಾಪರ್ಟಿಯ ಸಂಪೂರ್ಣ ಮಾಹಿತಿ ತಿಳಿದು ಹಾಕುವುದು ಸೂಕ್ತ
* ಯಾವುದೇ ರೂಲ್ಸ್ ಗಳನ್ನು ಮೀರಿದ್ದಲ್ಲಿ ನೇರವಾಗಿ ಗ್ರೂಪ್ ಇಂದ ತೆಗೆದು ಹಾಕುತ್ತೇವೆ
* ದಯಮಾಡಿ ಯಾರದೆ ಸಮಯ ಹಣ ಮತ್ತು ಶ್ರಮವನ್ನು ವ್ಯರ್ಥ ಮಾಡದೆ ವ್ಯವಹಾರವನ್ನು ಮಾಡುವುದು ನಮ್ಮೆಲ್ಲರ ಹೊಣೆ
ದಯಮಾಡಿ ನೀವೆಲ್ಲರೂ ನಮ್ಮನ್ನು ಪ್ರೋತ್ಸಾಹಿಸಿ ಈ ಗ್ರೂಪನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ರಿಯಲ್ ಎಸ್ಟೇಟ್ ಬಂದು ಮಿತ್ರರುಗಳಿಗೆ ತಲುಪುವಂತೆ ಶೇರ್ ಮಾಡಿ
chat.whatsapp.com/GPfXdAVcusi33vvbQm0hmp