Channel Avatar

BMB Music @[email protected]

20K subscribers - no pronouns :c

The World of Music🎶 Fans of Music🎶 Please • Like • Share


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

BMB Music
Posted 1 month ago

ನಮ್ಮ BMB Music YouTube Channel ಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಒಟ್ಟು 28 ಸ್ಪರ್ಧಿಗಳು ಭಾಗವಹಿಸಿದ್ದು ಖುಷಿಯ ವಿಚಾರ.

ಈ ಸ್ಪರ್ಧೆಯಲ್ಲಿ ನಿಮ್ಮೆಲ್ಲರ ಭಾಗವಹಿಸುವಿಕೆ ತುಂಬಾ ಪ್ರಶಂಸನೀಯ ಹಾಗೂ ನಮ್ಮ Admin Team ಕಡೆಯಿಂದ ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು.

ಈ ಸ್ಪರ್ಧೆಯಲ್ಲಿ, ಈ ಮುಂಚೆ ತಿಳಿಸಿದಂತೆ ಅತಿ ಹೆಚ್ಚು Views ಪಡೆದ ಮೂರು ಸ್ಪರ್ಧಿಗಳಿಗೆ, ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಲಾಗಿದೆ.
ಪ್ರಥಮ - ಮಂಗಳಾ N ಹೆಗಡೆ, ಹೆಬ್ಳೆಮನೆ
ದ್ವಿತೀಯ - ಆಶಾ ಹೆಗಡೆ, ಹಳೆಹಳ್ಳ
ತೃತೀಯ - ಅಂಜಲಿ ಹೆಗಡೆ, ಬೆಂಗಳೂರು

ಇವರಿಗೆ Digital Certificate ನೊಂದಿಗೆ, ನಮ್ಮ BMB and Company ಯ ಮೂಲಕ ನೀಡುವ accounting and Tax Consultancyಯ ಆಯ್ದ ಸೇವೆಗಳಲ್ಲಿ ಈ ಮುಂಚೆ ತಿಳಿಸಿದಂತೆ Discount ನೀಡಲಾಗುವುದು.

ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ BMB and Company ವತಿಯಿಂದ ವಿಶೇಷ offers ಇರುತ್ತದೆ. ಹಾಗೂ ನಮ್ಮ Admin team ವತಿಯಿಂದ ಎಲ್ಲಾ ಸ್ಪರ್ಧಿಗಳಿಗೂ ಅವರ ಭಾಗವಹಿಸುವಿಕೆಯನ್ನು ಮೆಚ್ಚಿ, ಎಲ್ಲರಿಗೂ "ಸಮಾಧಾನಕರ ಸ್ಥಾನ" ನೀಡಿ Digital Certificate ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ 8431076982 ಗೆ ವಾಟ್ಸಾಪ್ ಮಾಡಿ.

- Admin Team
BMB Music YouTube Channel

4 - 1

BMB Music
Posted 1 month ago

ಭಕ್ತಿ ಗೀತೆ ಸ್ಪರ್ಧೆ ಮುಗಿದಿದೆ. ನಾಳೆ ಸಂಜೆ 5 ಗಂಟೆಗೆ ವಿಜೇತರನ್ನು ಘೋಷಿಸಲಾಗುವುದು.
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ Digital Certificate ನೀಡಲಾಗುವುದು.

1 - 2

BMB Music
Posted 1 month ago

ಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳ ಗಮನಕ್ಕೆ :
1) 29/04/2025 ರ ರಾತ್ರಿ 10 ಗಂಟೆವರೆಗೆ ಅತಿ ಹೆಚ್ಚು views ಪಡೆದವರು ವಿಜೇತರೆಂದು ಪರಿಗಣಿಸಲಾಗುತ್ತದೆ.
2) 30/04/2025 ರಂದು ಸಂಜೆ 5 ಗಂಟೆಗೆ ವಿಜೇತರ ಹೆಸರನ್ನು ನಮ್ಮ ಚಾನಲ್ ನಲ್ಲಿ ಪ್ರಕಟಿಸಲಾಗುವುದು.
3) ಅತೀ ಹೆಚ್ಚು views ಬಂದ ಮೊದಲ 3 ವೀಡಿಯೊಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ digital certificate ಕೊಡಲಾಗುತ್ತದೆ.
4) ಹಾಗೂ Digital Certificate ನೊಂದಿಗೆ ನಮ್ಮ BMB and Company ಯ ಮೂಲಕ ನೀಡುವ accounting and Tax Consultancyಯ ಆಯ್ದ ಸೇವೆಗಳಲ್ಲಿ ಈ ಕೆಳಗಿನಂತೆ Discount ನೀಡಲಾಗುವುದು.
ಪ್ರಥಮ - ₹300 ಡಿಸ್ಕೌಂಟ್
ದ್ವಿತೀಯ - ₹200 ಡಿಸ್ಕೌಂಟ್
ತೃತೀಯ - ₹100 ಡಿಸ್ಕೌಂಟ್

ಇನ್ನೂ ಹೆಚ್ಚಿನ ಮಾಹಿತಿಗಾಗಿ 8431076982 ಗೆ ವಾಟ್ಸಾಪ್ ಮಾಡಿ.

1 - 0

BMB Music
Posted 2 months ago

Hi... ನೀವೇನಾದರೂ Travelling and Nature videos ನ ಇಷ್ಟ ಪಡ್ತೀರಾ? ಹಾಗಿದ್ದರೆ ನಿಮಗಾಗಿ ನಮ್ಮ ಮತ್ತೊಂದು ಚಾನಲ್ ಲಿಂಕ್ ಹಾಕ್ತೀನಿ. ಆ ಚಾನಲ್ ಗೆ ಕೂಡಾ subscribe ಆಗಿ, videos ನೋಡಿ... Support ಮಾಡಿ. ‪@bhargav_m_bhat‬

youtube.com/@bhargav_m_bhat?feature=shared

0 - 0

BMB Music
Posted 2 months ago

WOW! We did it!

A huge THANK YOU to each and every one of our 10,000+ subscribers! Your love and support mean the world to us!

We're grateful for your engagement, comments, and shares. We're committed to bringing you more amazing content, so stay tuned!

Thanks again for being part of the BMB Music family!

And... we're excited to share that we're now on Instagram! www.instagram.com/b_m_b_music?igsh=NHdzejY4OGE3ODd…
Follow us for exclusive content

#BMBMusic #10kSubscribers #ThankYou #Grateful #FollowUsOnInstagram"

3 - 0

BMB Music
Posted 2 months ago

ನಮ್ಮ channel ಲ್ಲಿ ಈಗಾಗಲೇ ಭಕ್ತಿ ಗೀತೆ ಸ್ಪರ್ಧೆ ಆರಂಭವಾಗಿದೆ. ಇದರಲ್ಲಿ ಯಾರೆಲ್ಲ participate ಮಾಡ್ತಾ ಇದೀರಾ?

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು recent post check ಮಾಡಿ.
youtube.com/post/UgkxNhtpew1NitRELj9dnAlIDjHeO_WlQ…

4 - 0

BMB Music
Posted 2 months ago

ಭಕ್ತಿಗೀತೆ ಸ್ಪರ್ಧೆ

ವಿ. ಸೂ : ಸ್ಪರ್ಧೆಯಲ್ಲಿ ಭಾಗವಹಿಸುವವರು ತಪ್ಪದೇ ನಿಯಮವನ್ನು ಓದಿ..

ಈ ಸ್ಪರ್ಧೆಯನ್ನು BMB Music YouTube ಚಾನೆಲ್ ವತಿಯಿಂದ ಆಯೋಜಿಸಲಾಗಿದೆ..

1) ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು.

ಭಕ್ತಿಗೀತೆ ಅಂದರೆ ದೇವರ ನಾಮವನ್ನು ಹಾಡಿ ವಿಡಿಯೋ ಮಾಡಿ ಕಳಿಸಿ.

2) ನಿಮ್ಮ ಹಾಡಿನ ವೀಡಿಯೊ ಬೇರೆ ಎಲ್ಲೂ ಪ್ರಕಟವಾಗಿರಬಾರದು. ಈ ಸ್ಪರ್ಧೆಗೆಂದೇ ಹಾಡಿ ಕಳಿಸಬೇಕು.
ವಿಡಿಯೋ 3 ನಿಮಿಷಕ್ಕಿಂತ ಜಾಸ್ತಿ ಇರಬೇಕು ಅಥವಾ mobile ಅಡ್ಡ ಹಿಡಿದು ವಿಡಿಯೋ ಮಾಡಿರಬೇಕು. (ವಿಡಿಯೋ 16:9 ಲ್ಲಿ ಇರಬೇಕು)

3) ಸ್ಪರ್ಧೆಗೆ ಯಾವುದೇ ಶುಲ್ಕ ಇರುವುದಿಲ್ಲ.

4) ನಿಮ್ಮ ಹೆಸರು, ಹಾಗೂ ಊರು ಕಡ್ಡಾಯ.

5) 16/03/2025 ರಂದು ಸ್ಪರ್ಧೆಯನ್ನು ಘೋಷಿಸುತ್ತಿದ್ದೇವೆ.

6) ನೀವು ವೀಡಿಯೋ ಕಳುಹಿಸಿದ 24 ಗಂಟೆಗಳೊಳಗೆ ನಮ್ಮ ಚಾನೆಲ್ನಲ್ಲಿ ನಿಮ್ಮ ವಿಡಿಯೋವನ್ನು ಪ್ರಕಟಿಸಲಾಗುತ್ತದೆ.

7) ನೀವು ಹೇಗೆ ವೀಡಿಯೊ ಕಳುಹಿಸುತ್ತಿರೋ ಹಾಗೇ ಪ್ರಕಟಿಸಲಾಗುತ್ತದೆ. ವಿಡಿಯೋದಲ್ಲಿ ನೀವು ಇರಬೇಕೆಂದೇನಿಲ್ಲ. ದೇವರ ಫೋಟೋ ಹಾಕಿ ಕೂಡ ಕಳುಹಿಸಬಹುದು.

8) ವಿಡಿಯೋ ಪ್ರಾರಂಭದಲ್ಲಿ, ನಿಮ್ಮ ಹೆಸರು & ಊರನ್ನು ತಿಳಿಸಿ.(ಉದಾ : ರಾಜೇಶ್, ಬೆಂಗಳೂರು)

9) 10/04/2025 ಕ್ಕೆ ವಿಡಿಯೋ ಸ್ವೀಕೃತಿ ಮುಕ್ತಾಯ.

10) 30/04/2025 ರಂದು ಸಂಜೆ 5 ಗಂಟೆಗೆ ವಿಜೇತರ ಹೆಸರನ್ನು ನಮ್ಮ ಚಾನಲ್ ನಲ್ಲಿ ಪ್ರಕಟಿಸಲಾಗುವುದು.

11) ಅತೀ ಹೆಚ್ಚು views ಬಂದ ಮೊದಲ 3 ವೀಡಿಯೊಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ digital certificate ಕೊಡಲಾಗುತ್ತದೆ.

12) 29/04/2025 ರ ರಾತ್ರಿ 10 ಗಂಟೆವರೆಗೆ ಅತಿ ಹೆಚ್ಚು views ಪಡೆದವರು ವಿಜೇತರೆಂದು ಪರಿಗಣಿಸಲಾಗುತ್ತದೆ.

13) ಯಾವುದೇ ರೀತಿಯ ಹಿನ್ನೆಲೆ ಸಂಗೀತ ಬಳಸುವಂತಿಲ್ಲ. ಶ್ರುತಿ ಪೆಟ್ಟಿಗೆ ಸಹ ಬಳಸುವಂತಿಲ್ಲ. ತಾಳವನ್ನಷ್ಟೆ ಬಳಸಬಹುದು.

ನಿಮ್ಮ ವೀಡಿಯೊವನ್ನು 8431076982 ಈ ವಾಟ್ಸಾಪ್ ನಂಬರ್ ಗೆ ಕಳಿಸಿ ಅಥವಾ [email protected] ಮೇಲ್ ಮಾಡಿ. ಯಾವುದೇ ಸಂಶಯ ಇದ್ದಲ್ಲಿ ಈ ನಂಬರ್ ಗೆ ವಾಟ್ಸಾಪ್ ಮಾಡಿ.

5 - 1

BMB Music
Posted 2 months ago

ನಮ್ಮ channel ಲ್ಲಿ ಭಕ್ತಿ ಗೀತೆ Contest ನಡೆಸಿದರೆ participate ಮಾಡ್ತೀರಾ?

1 - 1