ಯುಗಾದಿ ಭವಿಷ್ಯ– Ugadi Bhavishya 2025
14 videos • 108 views • by Prajavani | ಪ್ರಜಾವಾಣಿ ಯುಗಾದಿ ಎಂದರೆ ಹೊಸ ವರ್ಷ. ವಿಶ್ವಾವಸು ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ, ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ - ಇವುಗಳು ಹೇಗಿರಲಿವೆ? ವೇದ ವಿದ್ವಾನ್ ಟಿ.ವಿ.ಅಜಿತ್ ಕಾರಂತ ಅವರು ವಿವರಿಸಿದ್ದಾರೆ. ಗಮನಿಸಿ. ಇದು ರಾಶಿಯ ಗೋಚಾರ ಫಲ ಮಾತ್ರ. ಆಯಾ ವ್ಯಕ್ತಿಯ ಹುಟ್ಟಿದ ಸಮಯ, ನಕ್ಷತ್ರ, ಗ್ರಹಗಳ ಕೂಟ, ದಶಾಭುಕ್ತಿ ಮುಂತಾದವುಗಳ ಆಧಾರದಲ್ಲಿ ನಿರ್ದಿಷ್ಟ ಶುಭಾಶುಭ ಫಲಗಳು ನಿರ್ಣಯವಾಗಲಿವೆ.