Channel Avatar

Holapu Media @[email protected]

426 subscribers - no pronouns :c

ಸಮಾಜಕ್ಕೆ ಹೊಸ ವಿಚಾರಗಳನ್ನು ಅತಿವೇಗವಾಗಿ ತಲುಪಿಸಬೇಕು ಮತ್ತು ಹೊಸ ಚಿ


About

ಸಮಾಜಕ್ಕೆ ಹೊಸ ವಿಚಾರಗಳನ್ನು ಅತಿವೇಗವಾಗಿ ತಲುಪಿಸಬೇಕು ಮತ್ತು ಹೊಸ ಚಿಂತನೆಗಳಿಗೆ ಹೊಂಬೆಳಕನ್ನು ನೀಡಬೇಕು ಎನ್ನುವ ಉದ್ದೇಶದಿಂದ ಈ ಒಂದು ಮಾಧ್ಯಮವನ್ನು ರಚಿಸಲಾಗಿದೆ.

ಈ ಮಾಧ್ಯಮದಲ್ಲಿ ನಿಮಗೆ ನ್ಯೂಸ್ , ಹೊಸ ವಿಚಾರವನ್ನು ಬೆಳಕಿಗೆ ತರುವ ಕಾರ್ಯಕ್ರಮ ಹಾಗೂ ಇನ್ನೂ ಅನೇಕ ರೀತಿಯ ಮನರಂಜನಾತ್ಮಕ ಕಾರ್ಯಕ್ರಮ ಈ ಒಂದು ಮಾಧ್ಯಮದಲ್ಲಿ ಪ್ರಸಾರವಾಗಲಿದೆ.

ಇದು ಕೇವಲ ಮಾಧ್ಯಮವಲ್ಲ – ಇದು ನಿಮ್ಮ ಧ್ವನಿ, ನಿಮ್ಮ ಚಿಂತನೆಗೆ ಬೆಳಕು.
ಸತ್ಯ, ನವೀನತೆ ಮತ್ತು ಮನಸ್ಸಿಗೆ ಸ್ಪರ್ಶಿಸುವ ಕಥೆಗಳನ್ನು ತಲುಪಿಸಲು ನಾವು ಇಲ್ಲಿದ್ದೇವೆ.